The Gold ShopKGF
Colour

Robertsonpet, KGFರಾಬರ್ಟ್‌ಸನ್‌ಪೇಟೆ, ಕೆಜಿಎಫ್

916

Hallmarked, and you can check it yourself.ಹಾಲ್‌ಮಾರ್ಕ್ ಇದೆ, ನೀವೇ ಪರಿಶೀಲಿಸಬಹುದು.

22ct gold and diamond jewellery, readymade and customised. Every piece carries a HUID that is yours alone.22ct ಚಿನ್ನ ಮತ್ತು ವಜ್ರದ ಆಭರಣ, ರೆಡಿಮೇಡ್ ಮತ್ತು ಕಸ್ಟಮ್. ಪ್ರತಿ ವಸ್ತುವಿಗೂ ಪ್ರತ್ಯೇಕ HUID.

What is stamped on your goldನಿಮ್ಮ ಚಿನ್ನದ ಮೇಲಿನ ಗುರುತು

Three marks, smaller than a grain of rice.ಅಕ್ಕಿ ಕಾಳಿಗಿಂತ ಸಣ್ಣ ಮೂರು ಗುರುತು.

BIS

The Bureau of Indian Standards mark. It says the piece was tested in a licensed centre, not by the shop selling it.ಬಿಐಎಸ್ ಗುರುತು. ಪರವಾನಗಿ ಪಡೆದ ಕೇಂದ್ರದಲ್ಲಿ ಪರೀಕ್ಷಿಸಲಾಗಿದೆ ಎಂದು ಅರ್ಥ.

916

The purity. 916 means 91.6% pure gold, which is 22 carat. This number is arithmetic, not opinion.ಶುದ್ಧತೆ. 916 ಎಂದರೆ 91.6% ಶುದ್ಧ ಚಿನ್ನ, ಅಂದರೆ 22 ಕ್ಯಾರೆಟ್.

HUID

Six characters, unique to your piece and to nothing else. It can be checked independently in the BIS CARE app.ಆರು ಅಕ್ಷರ, ನಿಮ್ಮ ವಸ್ತುವಿಗೆ ಮಾತ್ರ. BIS CARE ಆ್ಯಪ್‌ನಲ್ಲಿ ಪರಿಶೀಲಿಸಬಹುದು.

This is how the scheme works in general. Confirm the wording with the shop before relying on it.ಇದು ಸಾಮಾನ್ಯ ಮಾಹಿತಿ. ಅಂಗಡಿಯವರೊಂದಿಗೆ ಖಚಿತಪಡಿಸಿ.

Which purityಯಾವ ಶುದ್ಧತೆ

What are you asking aboutಯಾವುದರ ಬಗ್ಗೆ

This is what reaches the shopಅಂಗಡಿಗೆ ಇದು ತಲುಪುತ್ತದೆ

Namaskara, I would like to ask about a piece. Item: Chain Purity: 22ct (916) What is today's rate, and what would this come to with making charges?

Ask for today's rateಇವತ್ತಿನ ದರ ಕೇಳಿ

No rate is printed here, because it changes every day. Ask and they will tell you today's.ದರ ಇಲ್ಲಿ ಹಾಕಿಲ್ಲ, ಅದು ದಿನಾ ಬದಲಾಗುತ್ತದೆ. ಕೇಳಿದರೆ ತಿಳಿಸುತ್ತಾರೆ.

Find themಎಲ್ಲಿ ಸಿಗುತ್ತಾರೆ

Full shop address and timings to be confirmed with them.ಪೂರ್ಣ ವಿಳಾಸ ಮತ್ತು ಸಮಯ ಖಚಿತಪಡಿಸಬೇಕು.